| Address: Maintance Dept Sdmmedical College |
ಪದ್ಮಪ್ರಸಾದ್ ಎಂ ಎಂಬುವುನಾದ ನಾನು ಕೋವಿಡ್ ಲೋನ್ ಗೆ ಅಜಿ೯ ಕೇಳುವಾಗ ಬ್ಯಾಂಕ್ ಸಿಬ್ಬಂದಿಯವರು ನನ್ನಾ ಲೋನ್ ಸ್ಟೇಟ್ ಮೆಂಟ್ ಚೆಕ್ ನಿಮಗೆ ಕೋವಿಡ್ ಲೋನ್ ಸಿಗುತ್ತದೆ 55000 ಸಾವಿರದಿಂದ 60000 ಸಾವಿರ ಸೀಗುತ್ತದೆ ಅಂತಾ ಹೇಳಿ ಆಜಿ೯ ಕೋಟ್ಟರು, ಅಂದೆ ದಿನಾಂಕ 28/06/2021 ಅಜಿ೯ ಕೋಟ್ಟಿರುತ್ತೇನೆ, ಸಾಯಂಕಾಲ ಹಾಕುತ್ತೇನೆ ಅಂದರು, ನಾನು ಒಂದು ದಿನ ಬಿಟ್ಟು ಒಂದು ದಿನ ಬ್ಯಾಂಕ್ ಹೋಗಿದ್ದು ಸರಿಯಾದ ಮಾಹಿತಿ ಕೋಟ್ಟಿರುವುದಿಲ್ಲಾ ಇಂದು ಕೇಳಿದಾಗ ಲೋನ್ ಬಂದ್ ಮಾಡಿದ್ದೆವೆ ಅಂದರು. 20 ದಿನ ಆಗಿದ್ದು covid loan ಕೋಟ್ಟಿರುವುದಿಲ್ಲಾ, 30/06/2021 ರಂದು ಲಾಸ್ಟ್ ಡೇಟ್ ಇತ್ತು ಮೂರು ದಿನ ಮುಂಚಿತವಾಗಿ ಅಜಿ೯ ಹಾಕಿದ್ದೂ ನನಗೆ ಲೋನ್ ಸಿಕ್ಕಿರುವುದಿಲ್ಲಾ, ಹಾಗೆಯೇ ಬ್ಯಾಂಕ್ ಮ್ಯಾನೇಜರ್ ಮತ್ತು ಇನ್ನೋಬ್ಬ ಅಸಿಸ್ಟೆಂಟ್ ಮ್ಯಾನೇಜರ್ ಕೂಡ ಕನ್ನಡ ಬರುವುದಿಲ್ಲ ಹಿಂದಿಯಲ್ಲಿ ವ್ಯಾವಹಾರ ಮಾಡುತ್ತಾರೆ ನಮಗೂ ಸರಿಯಾಗಿ ಅರ್ಥ ಆಗುವುದಿಲ್ಲ ದಯವಿಟ್ಟು ಕನ್ನಡ ಭಾಷೆ ಬಲ್ಲವರನನ್ನು ನೇಮಿಸಿದರೆ ಅನುಕೂಲವಾದಿತು. ದಯವಿಟ್ಟು ನಮ್ಮಂತ ನೂರಾರು ಸಾಮಾನ್ಯ ಜನರಿಗೆ ಕೋವಿಡ್ ಲೋನ್ ಗೆ ಅಜಿ೯ ಹಾಕಿದ್ದು ಅವರೀಗೂ ಸಿಕ್ಕಿರುವುದಿಲ್ಲಾ, ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಮೇಲಾಧೀಕಾರಿಗಳೂ ಗಮನ ಹರಿಸಿ ನಮಗೆ ನ್ಯಾಯ ದೋರಕಿಸಿಕೋಡಬೇಕೆಂದು ಕೇಳಿಕೋಳ್ಳುತ್ತೇವೆ.
ಧನ್ಯವಾದಗಳು .padmaprasad m Dharwad 580009
Canara Bank customer support has been notified about the posted complaint.